¡Sorpréndeme!

ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಸುದೀಪ್, ದರ್ಶನ್ ಸಿನಿಮಾಗಳು | FILMIBEAT KANNADA

2019-09-09 1,292 Dailymotion

ಪೈಲ್ವಾನ್' ಸಿನಿಮಾ ಇದೇ ಗುರುವಾರ (ಸಪ್ಟೆಂಬರ್ 12) ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರಮಂದಿರಗಳ ಪಟ್ಟಿ ಅಧಿಕೃತವಾಗಿ ಹೊರಬಂದಿದೆ. ವಿಶೇಷ ಅಂದರೆ, ಗಾಂಧಿನಗರದ ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಸುದೀಪ್ ಹಾಗೂ ದರ್ಶನ್ ಸಿನಿಮಾಗಳು ರಿಲೀಸ್ ಆಗುತ್ತಿವೆ.

Santhosh is main theatre for Sudeep's 'Pailwan' kannada movie. While Nartaki is playing Darshan's Kurukshetra